ಗಟ್ಟಿಗಿತ್ತಿಯ ಬೇಲಿ - Radha Raman
ನಾನು ಸ್ನೇಹಿತರೆ ನಿಮ್ಮ ಗೆಳೆಯ ಮಲ್ಲ.. ಇದು ನನ್ನ ಮೊದಲನೇ ಬರಹ.. ನಾನಂದು Bsc ಕೊನೆಯ ವರ್ಷ, ನಮ್ಮದು ರೈತಾಪಿ ಕುಟುಂಬ ಸುಮಾರು ಒಂದು 20 ಎಕರೆ ಹೊಲ ಇದೆ ನಮ್ಮದು, ಅದೇ ನಂಗೆ ಜೀವಾಳವು ಸಹ, ಬಳ್ಳಾರಿ ಜಿಲ್ಲೆಯ ಒಂದು ಸಣ್ಣ ಹಳ್ಳಿ ನಮ್ಮದು, ನನ್ನ ಊರಿನಿಂದ 5 ಕಿಮೀ ದೂರದಲ್ಲಿ ನಮ್ಮ ಹೊಲ ಇದೆ, ಅದು ಗುಡ್ಡಗಾಡು, ಹಚ್ಚ ಹಸಿರಿನ ಪ್ರದೇಶ, ತುಂಬಾ ದೊಡ್ಡ ದಾಗಿರುವ ಗುಡ್ಡ ನಮ್ಮ್ ಹೊಲಕ್ಕೆ ಹತ್ತಿಯೇ ಇದೆ ಹಾಗೂ ಅಲ್ಲಿ ಸಣ್ಣದಾಗಿರುವ ನೀರಾವರಿ ಕಾಲುವೆ ಒಂದು ಹೋಗಿದೆ (ಕ್ಯಾನಲ್),.. ಹೋದ ವರ್ಷ ನಡೆದ ಘಟನೆ ಒಂದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ನಮ್ಮ ಹೊಲದಲ್ಲಿ ಸುಮಾರು ಒಂದು ಹತ್ತು ಎಕರೆ ಶೇಂಗಾ ಬೇಳೆದಿದ್ದೆವು ಅದು ಮಳೆಗಾಲದ ಸಮಯ ಬೇರೆ ಇತ್ತು.. ಶೇಂಗಾ ವನ್ನು ಕಿತ್ತಿ ಒಂದು ಕಡೆ ಹಾಕಲು ಕೂಲಿ ಆಳುಗಳಿಗೆ ನಮ್ಮ ತಂದೆ ಹೇಳಿದ್ದರು, ನಾನು ಸಹ 5 ನೆ ಸೇಮ್ ಮುಗಿದದ್ದರಿಂದ
Read Full Story...